Malnad Coaching Centre

ಮಲ್ನಾಡ್ ಕೋಚಿಂಗ್ ಸೆಂಟರ್ ಬಗ್ಗೆ

ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ “ಮಲ್ನಾಡ್ ಕೋಚಿಂಗ್ ಸೆಂಟರ್” ಕಳೆದ 25 ವರ್ಷಗಳಿಂದ ಹತ್ತಾರು ಸಾವಿರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಯಶಸ್ವಿಯಾಗಿದೆ. 

                     ಸ್ನೇಹಿತರೆ ನಾವು ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಸ್ತುತ “OFFLINE”  ತರಗತಿಗಳನ್ನು ನಡೆಸುತ್ತಿದ್ದೇವೆ. ಇದರ ಜೊತೆಗೆ “MALNAD COACHING CENTRE” ಹೆಸರಿನಲ್ಲಿ “Website & App” ಮೂಲಕ “ONLINE” Classes & Test Series ಆರಂಭಿಸುತ್ತೇವೆ. 

                       “ಮಲ್ನಾಡ್ ಕೋಚಿಂಗ್ ಸೆಂಟರ್”  ನಲ್ಲಿ offline ತರಗತಿಗಳ ಜೊತೆಗೆ ವಿದ್ಯಾರ್ಥಿಗಳಿಗೆ ಊಟ ವಸತಿ ಗ್ರಂಥಾಲಯದ ಸೌಲಭ್ಯವೂ ಇದೆ. 

Malnad Coaching Centre Logo

ಉದ್ದೇಶಗಳು:

– ಸ್ಪರ್ಧಾ ಪರೀಕ್ಷೆಯ ಸ್ಪರ್ಧಾರ್ಥಿಗಳಿಗೆ ಸುಲಭವಾಗಿ ಸಮರ್ಪಕವಾದ ಅಧ್ಯಯನ ಸಂಪನ್ಮೂಲಗಳನ್ನು ಒದಗಿಸುವುದು.
– ಅಧ್ಯಯನಕ್ಕೆ ಸಂಬಂಧಿತ ಪುಸ್ತಕಗಳು | ಕೋರ್ಸ್ | ಕ್ವಿಜ್ | ಜಾಬ್ ನೋಟಿಫಿಕೇಶನ್ ಅಪ್ ಡೇಟ್ಸ್ | ಪ್ರಚಲಿತ ಘಟನೆಗಳ ಮಾಹಿತಿ ಇತ್ಯಾದಿ ಎಲ್ಲಾ ಸ್ಪರ್ಧಾರ್ಥಿಗಳಿಗೆ ತಲುಪುವಂತೆ ವೆಬ್ ಸೈಟ್ ಕಾರ್ಯನಿರ್ವಹಿಸುವುದು.
– ನುರಿತ ಉಪನ್ಯಾಸಕರ ಮೂಲಕ ಕ್ರಮಬದ್ಧವಾದ ಯೋಜನೆಗಳನ್ನು ಸಿದ್ದಪಡಿಸಿ ಸರಳವಾದ ಮಾರ್ಗದಲ್ಲಿ ಆನ್ ಲೈನ್ ಮೂಲಕ ಪ್ರತಿ ವಿದ್ಯಾರ್ಥಿಗೂ ತಲುಪುವಂತೆ ಮಾರ್ಗದರ್ಶನ ನೀಡಿ ಅದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಡುವುದು.
– ಕ್ರಮಬದ್ಧವಾದ ಆಯ್ದ ಮತ್ತು ಪರೀಕ್ಷೆಗೆ ಪೂರಕವಾದ ಪ್ರಚಲಿತ ಘಟನೆಗಳು (Current Affairs) ಪ್ರತಿದಿನವೂ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.
– ಸ್ಪರ್ಧಾರ್ಥಿಗಳಿಗೆ ಸಹಾಯವಾಗುವಂತೆ ಅವರ ಅಧ್ಯಯನದ ಮಟ್ಟವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನವೂ ಕ್ವಿಜ್ ನಡೆಸಲಾಗುವುದು. ಇದರ ಮೂಲಕ ಸ್ಪರ್ಧಾರ್ಥಿಗಳಿಗೆ ಅಧ್ಯಯನದ ಅಗತ್ಯ ಮತ್ತು ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸಿಕೊಳ್ಳಲು ಸಹಾಯವಾಗುವುದು.

Our Specialities;

➡️ Intensive Teaching 

➡️ Regular subject wise class tests

➡️ Daily quiz in the evening 

➡️ Current affairs and news clippings updates 

➡️ All teachers will update subject wise digital notes