

ನಮ್ಮ WEB Application ಉಪಯೋಗಿಸುವಾಗ ಯಾವುದೇ ರೀತಿಯ ತೊಂದರೆಯಾದಲ್ಲಿ E Mail: help@malnadcoachingcentre.in ಮುಖಾಂತರ ನಮಗೆ ಕಳುಹಿಸಿ If you are facing any issues while using our web application plz reach us through our E Mail: help@malnadcoachingcentre.in





ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ “ಮಲ್ನಾಡ್ ಕೋಚಿಂಗ್ ಸೆಂಟರ್” ಕಳೆದ 25 ವರ್ಷಗಳಿಂದ ಹತ್ತಾರು ಸಾವಿರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಯಶಸ್ವಿಯಾಗಿದೆ.
ಸ್ನೇಹಿತರೆ ನಾವು ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಸ್ತುತ “OFFLINE” ತರಗತಿಗಳನ್ನು ನಡೆಸುತ್ತಿದ್ದೇವೆ. ಇದರ ಜೊತೆಗೆ “MALAD COACHING CENTRE” ಹೆಸರಿನಲ್ಲಿ “Website & App” ಮೂಲಕ “ONLINE” Classes & Test Series ಆರಂಭಿಸುತ್ತೇವೆ.
“ಮಲ್ನಾಡ್ ಕೋಚಿಂಗ್ ಸೆಂಟರ್” ನಲ್ಲಿ offline ತರಗತಿಗಳ ಜೊತೆಗೆ ವಿದ್ಯಾರ್ಥಿಗಳಿಗೆ ಊಟ ವಸತಿ ಗ್ರಂಥಾಲಯದ ಸೌಲಭ್ಯವೂ ಇದೆ.



M.Sc, ( Zoology) from Mysore University… 30 years Teaching Experience for competitive Exams in Perfect Bilingual -both state and cental government exams

M.A in English Literature.35 years teaching experience

M.Sc, M.Ed
20 years of teaching experience

B.A, B.Ed. and M.A
12 years Teaching Experience in Competitive Exams across Karnataka

M.B.A ( Finance). 10 years experience in teaching for Competitive exams

10 years Teaching Experience in Competitive Exams

8 years Teaching Experience in Competitive Exams across Karnataka

B. E, In Civil Engineering… 8 years experience in teaching competitive exams across Karnataka

5 yrs experience in teaching Competitive Exams

10 years experience in teaching Competitive exams.

12 years experience in teaching Competitive exams

10 years of experience
in teaching Current Affairs & Economics